English, asked by sanganabasappashucha, 2 months ago

ಸೈತಾನನಿಗೆ ಮೊದಲ ಪಂಕ್ತಿಯ ಊಟ ನಿರಾಕರಿಸಿದ್ದು ಏಕೆ?​

Answers

Answered by Anonymous
26

Answer:

ಬೋಳೇಶಂಕರನ ರಾಜ್ಯದಲ್ಲಿ ಕೆಲಸಮಾಡುವವರಿಗೆ ಮಾತ್ರ ಮೊದಲಪಂಕ್ತಿಯಲ್ಲಿ ಊಟ ಹಾಗಾಗಿ ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಸೈತಾನನ ಕೈ ಪರೀಕ್ಷಿಸಿ ಯಾರ ಕೈ ಕೆಲಸ ಮಾಡಿ ಜಡ್ಡುಗಟ್ಟಿಲ್ಲವೋ ಅವರ ಊಟ ಆಮೇಲೆ ಎಂದು ಮೊದಲ ಪಂಕ್ತಿಯ ಊಟವನ್ನು ನೀಡಲು ನಿರಾಕರಿಸಿದರು.

\huge{\underline\mathbf {\red{{HOPE \: \: \: IT \: \: \: \: \: HELPS}}}}

Similar questions