Art, asked by arjunsunil3014, 5 hours ago

ಒಂದು ರಸ್ತೆಯ ಪಕ್ಕದಲ್ಲಿ ಒಬ್ಬ ಅಜ್ಜಿ ಕಡಲೆ ಕಾಯಿಯನ್ನು ಮಾರುತ್ತಿರುತ್ತಾಳೆ.... ಆವಾಗ ಒಬ್ಬ ಬಂದು ಕಡಲೆ ಕಾಯಿ ಬೆಲೆ ಎಷ್ಟು ಎಂದು ಕೇಳುತ್ತಾನೆ... ಮತ್ತು... ಇನ್ನೋಬ್ಬ ಬೈಕ್ ನಲ್ಲಿ ಬಂದು ಅಜ್ಜಿ ಈ ರಸ್ತೆ ಎಲ್ಲಿಗೆ ಹೋಗತ್ತೆ ..‌ಅಂತ ಕೇಳುತ್ತಾನೆ..? ಈ ಎರಡು question ge same Answer​

Answers

Answered by Anonymous
1

Answer:

ಅಜ್ಜಿ ಇಬ್ಬರಿಗೂ ಗೊತ್ತಿಲ್ಲ ಅಂತ ಉತ್ತರ ಕೊಡುತ್ತಾರೆ.

Answered by jeevithamys
2

Answer:

ನಾಕಾಣೆ

Explanation:

೧. ನಾಕಾಣೆ ( ೨೫ ಪೈಸೆ)

೨. ನಾ ಕಾಣೆ ( ಗೊತ್ತಿಲ್ಲ)

Similar questions