ಐದು ದಿನಗಳ ರಜೆಯನ್ನು ಮಂಜೂರು ಮಾಡುವಂತೆ ಕೋರಿ ಪ್ರಾಂಶುಪಾಲರಿಗೊಂದು ಪತ್ರ ಬರೆಯಿರಿ
Answers
Answered by
7
ದೀಪ. ಪಾಟೀಲ್
೯ನೇ ತರಗತಿ
_________ಶಾಲೆ
ರಾಮನಗರ
ಬೆಂಗಳೂರು
ದಿನಾಂಕ : ೧.೬.೨೦೨೦
ಗೆ,
ಪ್ರಾಂಶುಪಾಲರು
__________ಶಾಲೆ
ರಾಮನಗರ
ಬೆಂಗಳೂರು
ಮಾನ್ಯರೇ,
ವಿಷಯ : ಐದು ದಿನ ರಜೆಯನ್ನು ಮಂಜೂರು ಮಾಡುವಂತೆ
ನಾನು, ದೀಪ. ಪಾಟೀಲ ನಿಮ್ಮ ಶಾಲೆಯಲ್ಲಿ ಒದುತ್ತೆನೆ.
ನಮ್ಮ ಮನೆಯಲ್ಲಿ ನನ್ನ ಆಣ್ಣನ ಮದುವೆ ಕಾರ್ಯಕ್ರಮ ಇರುವುದರಿಂದ ಹುಬ್ಬಳ್ಳಿಗೆ ಹೊಗು ಬೇಕಾಗುತ್ತದೆ. ನಾನು ಈ ಕಾರಣದಿಂದ ಶಾಲೆಗೆ ಬರಲು ಸಾಧ್ಯವಿಲ್ಲ.ನನಗೆ ೫ ದಿನದ ರಜೆ ಮಂಜರಿ ಕೆಳುತ್ತಾ , ವಿನಂತಿ ಮಾಡಿಕೊಳ್ಳಲುತ್ತಾ,
ಇಂತಿ ನಿಮ್ಮ ವಿಶ್ವಾಸಿ,
ದೀಪ.ಪಾಟಿಲ
೯ನೇ ತರಗತಿ
Similar questions