ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿರಿ.
ಅವಳಿ ಮಕಳ ಸಾವ ಮಾಸ್ಟರರ ಬದುಕು ಬದಲಾಯಿಸಿದ ಹೇಗೆ ವಿವರಿಸಿ.
Answers
Answer:
ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿರಿ.
ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿರಿ.ಅವಳಿ ಮಕಳ ಸಾವ ಮಾಸ್ಟರರ ಬದುಕು ಬದಲಾಯಿಸಿದ ಹೇಗೆ ವಿವರಿಸಿ.
Explanation:
ಬೆಳಗಿನಿಂದಲೇ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತನ್ನ ತಾಯಿಯೊಡನೆ ಬಂದ ಗಾಂಧಿ ತಾಯಿಯಮೌನ, ನೋವು, ಅಪಮಾನ ಮತ್ತು ಅಸಹಾಯಕತೆಗಳನ್ನು ಕಂಡು ತಾಳಲಾರದೆ ಜನರ ಗುಂಪನ್ನು ಸೀಳಿ ವೈದ್ಯಾಧಿಕಾರಿಯ ಮೇಜಿನ ಬಳಿ ನಿಂತು. ನನ್ನನ್ನು ನೋಡಿ ಎಂದಾಗ, ವೈದ್ಯಾಧಿಕಾರಿ ಅವನನ್ನು ಕೀಟಲೆ ಮಾಡುತ್ತಾ ಹೆಸರು ಕೇಳಿದಾಗ ಹುಡುಗಾಟಕ್ಕೆ ಹೇಳಿದರೆ ನಿಜ ಎಂದುಕೊಂಡಿರಾ ಎಂದು ಕೇಳುತ್ತಾನೆ. ಅಷ್ಟುಮಾತ್ರವಲ್ಲ ತನ್ನಸಹೋದ್ಯೋಗಿಗಳೊಂದಿಗೆ ಈ ಅಪರೂಪದ ಘಟನೆ ಹಂಚಿಕೊಳ್ಳುತ್ತಾನೆ. ಕುಟುಂಬವಿಸ್ತರಣಾಧಿಕಾರಿಯಂತೂ ಗೋಡೆಯಮೇಲೆ ಇದ್ದ ಗಾಂಧೀಜಿಯವರ ಭಾವಚಿತ್ರತೋರಿ ಇದಾರು ಎಂದು ಪ್ರಶ್ನಿಸುತ್ತಾನೆ. ಅಂತೆಯೇ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳ ಹೆಸರು ದಾಖಲು ಮಾಡಿಕೊಳ್ಳುವ ಗುಮಾಸ್ತ ಸಂಶಯದಿಂದಲೇ ಇವನ ಹೆಸರು ಮಹಂತೇಗೌಡ ಅಲ್ವೇ ನಿಮ್ಮ ಡಾಕ್ಟರ್ ಇವನನ್ನು ಮಹಾತ್ಮಾ ಗಾಂಧಿ ಎಂದುತಿಳಿದಿದ್ದಾರೆ ಎಂದು ಹೇಳುತ್ತಾನೆ. ಅವನು ನೀಡಿದ ಚೀಟಿಯನ್ನು ಒಳಗೆ ವೈದ್ಯರ ಗುಂಪಿನ ಮುಂದೆ ಇಟ್ಟಾಗ ಹೆಸರು ಕೇಳಿದ ಕೂಡಲೇ ವೈದ್ಯಮಹಾಶಯರು ಗಹಗಹಿಸಿ ನಗುತ್ತಾರೆ. ಅಲ್ಲದೆ ಯಾರಪ್ಪಾ ಮಹಾತ್ಮಾ ಗಾಂಧಿ ಎಂದು ಕೇಳುತ್ತಾರೆ. ಗಾಂಧಿ ಎಂಬ ಹೆಸರು ಸಾಮಾನ್ಯ ಹಳ್ಳಿಯ ಬಾಲಕನಿಗೆ ಇಟ್ಟಿರುವುದು ಅವರ ಸಂಶಯ, ಕುತೂಹಲಗಳ ಜೊತೆಗೆ ಹಾಸ್ಯಕ್ಕೂ ಕಾರಣವಾಗುತ್ತದೆ.