India Languages, asked by jyothikassnaik, 5 hours ago

ಕನಕದಾಸರು 'ತಲ್ಲಣಿಸದಿರು ಮನವೇ' ಎನ್ನಲು ಕಾರಣವೇನು​

Answers

Answered by trisha8970
15

\huge\mathfrak\pink{Answer}

  • ಸಮಸ್ಯೆಗಳು ಸಹಜವಾಗಿ ಎಲ್ಲರನ್ನೂ ಕಾಡುತ್ತವೆ ಇಂತಹ ಸಮಯದಲ್ಲಿ ಸಮಾಧಾನದ ಮಾತುಗಳು ಮನಸ್ಸಿಗೆ ಮುದನೀಡುತ್ತವೆ. ಸಮಸ್ಯೆಗೆ ಹೆದರುವುದು ಸರಿಯಲ್ಲ. ಬೆಟ್ಟದ ಮೇಲಿನ ವೃಕ್ಷಕ್ಕೆ ಕಟ್ಟೆ ಕಟ್ಟಿ ನೀರೆರೆದವರು, ಅಡವಿಯ ಜೀವಜಾಲಕ್ಕೆಲ್ಲಾ ಆಹಾರದ ವ್ಯವಸ್ಥೆ ಮಾಡಿದವರು ಯಾರು, ನವಿಲಿಗೆ ಚಿತ್ರಬರೆದದ್ದೇ ಆಗಲಿ ಗಿಳಿಗೆ ಹಸಿರುವರ್ಣ ಬಳಿದವರು ಯಾರು? ಹಾಗಾಗಿ ಯಾವುದೇ. ಸಮಸ್ಯೆಗೆ ಹೆದರದೆ ಏನೇ ಬರಲಿ ಮುನ್ನುಗ್ಗು ಎಂಬ ವಿಚಾರವನ್ನು ಕನದಾಸರು ಹೇಳುತ್ತಾ ಧೈರ್ಯ ನೀಡಿದ್ದಾರೆ

Niv ell enda???

Similar questions