Art, asked by anaskarrahul, 2 months ago

ಧನುಜರಿಪು ಸಮಾಸ ಬಿಡಿಸಿ ಹೆಸರಿಸಿ​

Answers

Answered by psupriya789
3

ಪ್ರಶ್ನೆ:-

ಧನುಜರಿಪು ಸಮಾಸ ಬಿಡಿಸಿ ಹೆಸರಿಸಿ​.

ಉತ್ತರ :-

ಧನುಜರಿಪು ಎ೦ದರೆ ಧನುಜರಿಗೆ ರಿಪು {ವೈರಿ} ಆಗಿರುವವರು "ಕೃಷ್ಣ",

ಆದರಿಂದ ಧನುಜರಿಪು ಎಂಬ ಪದ ಬಹುವ್ರೀಹಿ ಸಮಾಸ

Similar questions