Art, asked by anaskarrahul, 26 days ago

ರಾಜೀವ ಸಖ ಸಮಾಸ ಬಿಡಿಸಿ ಸಂಧಿ ಹೆಸರಿಸಿ​

Answers

Answered by sunithasharath30
0

ಹಣೆಗಣ್ಣ , ಮುಕ್ಕಣ್ಣ , ನಿಡುಮೂಗ - ಈ ಪದಗಳನ್ನು ಬಿಡಿಸಿ ಬರೆದರೆ ,. ಹಣೆಯಲ್ಲಿ + ಕಣ್ಣು ಉಳ್ಳವನು

please mark answer as brainlist

Answered by AadilPradhan
0

ರಾಜೀವ ಸಖ ಸಮಾಸ ಬಿಡಿಸಿದ ಸಂಧಿ: ಬಹುವ್ರೀಹಿ ಸಮಾಸ.

  • ಎರಡು ಅಥವಾ ಹೆಚ್ಚು ನಾಮಪದಗಳು ಸೇರಿ ಒಂದು ಸಮಸ್ತ ಪದವಾದಾಗ ಮತ್ತೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗುವ ಸಮಾಸಕ್ಕೆ ಬಹುವ್ರೀಹಿ ಎಂದು ಕರೆಯಲಾಗುತ್ತದೆ.
  • ಹಣೆಗಣ್ಣ , ನಿಡುಮೂಗ, ಮುಕ್ಕಣ್ಣ - ಈ ಪದಗಳನ್ನು ಬಿಡಿಸಿ ಬರೆದಲ್ಲಿ , ಹಣೆಯಲ್ಲಿ + ಕಣ್ಣು ಉಳ್ಳವನು ಯಾರೋ ಅವನು - ಹಣೆಗಣ್ಣ (ಶಿವ)
  • ನಿಡಿದು + ಮೂಗನ್ನು ಉಳ್ಳವನು ಯಾರೋ ಅವನು - ನಿಡುಮೂಗ
  • ಮೂರು + ಕಣ್ಣು ಉಳ್ಳವನು ಯಾರೋ ಅವನು - ಮುಕ್ಕಣ್ಣ (ಶಿವ)
  • ಹಣೆಯಲ್ಲಿ + ಕಣ್ಣು ಉಳ್ಳವ - ಈ ಎರಡೂ ಪದಗಳ ಅರ್ಥ ಇಲ್ಲಿ ಮುಖ್ಯವಾಗುವುದಿಲ್ಲ .
  • ಈಗ ಈ ಎರಡೂ ಪದಗಳ ಅರ್ಥಗಳಿಂದಾಗಿ ಸಿಗುವ ಮತ್ತೊಂದು ಪದ ಶಿವ ಮುಖ್ಯ.
  • ಇಲ್ಲಿ‌ ಗಮನಿಸಿದಲ್ಲಿ ಮೂರನೆಯ (ಅನ್ಯ/ಬೇರೆಯ ಪದ) ಪದದ ಅರ್ಥವು ಪ್ರಮುಖವಾಗಿ ಗೋಚರಿಸುತ್ತದೆ ಎಂದು ಹೇಳಬಹುದು.
  • ಮೂರು ಕಣ್ಣು ಉಳ್ಳವ - ಎಂದರೆ ಶಿವ ಎಂಬ ಅರ್ಥ ಮುಖ್ಯ.
  • ಶಿವನಿಗೆ ಜ್ಞಾನ ಚಕ್ಷು ಇರುವುದೆಂಬು ಎಲ್ಲರೂ ತಿಳಿದಿರುವಂಥಹ ವಿಷಯವಾಗಿದೆ.
  • ಹಾಗೆಯೇ ಹಣೆಗಣ್ಣ ಎಂಬ ಪದದಲ್ಲಿಯೂ ಸಹ.
  • ಹೀಗೆ ಸಮಾಸದಲ್ಲಿ ಇರುವ ಪದಗಳ ಅರ್ಥಕ್ಕೆ ಪ್ರಾಮುಖ್ಯತೆ ಇಲ್ಲದೆ ಬೇರೊಂದು ಪದವು ಇಲ್ಲಿ ಪ್ರಧಾನವಾಗಿ ಬಂದಲ್ಲಿ, ಅದನ್ನು ನಾವು ಬಹುವ್ರೀಹಿ ಸಮಾಸ ಎಂದು ಕರೆಯಲಾಗುತ್ತದೆ.
  • ಬಹುವ್ರೀಹಿ ಸಮಾಸವನ್ನು ಎರಡು ರೀತಿಯಾಗಿ ವಿಂಗಡಿಸಬಹುದು:
  1. ಪೂರ್ವದ ಮತ್ತು ಉತ್ತರದ ಪದಗಳು ಎರಡೂ ಸಮಾನಷವಾದ ವಿಭಕ್ತಿಗಳಿಂದ ಕೂಡಿದ್ದಲ್ಲಿ,  ಅವುಗಳನ್ನು ಸಮಾನಾಧಿಕರಣ ಬಹುವ್ರೀಹಿ ಎಂದು ಕರೆಯುತ್ತೇವೆ.
  2. ಪೂರ್ವದ ಹಾಗೂ ಉತ್ತರದ ಪದಗಳು ಎರಡೂ ವಿಭಿನ್ನ ವಿಭಕ್ತಿಗಳಿಂದ ಕೂಡಿದ್ದಲ್ಲಿ ಅವುಗಳನ್ನು ವ್ಯಧಿಕರಣ ಬಹುವ್ರೀಹಿ ಎಂದು ಕರೆಯಲಾಗುತ್ತದೆ. (ವಿ+ಅಧಿಕರಣ = ವ್ಯಧಿಕರಣ - ವಿಗತವಾದ ಅಧಿಕರಣ)

ಹಾಗಾಗಿ, ರಾಜೀವ ಸಖ ಸಮಾಸ ಬಿಡಿಸಿದ ಸಂಧಿ: ಬಹುವ್ರೀಹಿ ಸಮಾಸ.

#SPJ6

Similar questions