ಕ್ರಿಯಾಪದ ಎಂದರೇನು ಉದಾಹರಣೆ
Answers
Answered by
1
Explanation:
ಕ್ರಿಯೆ' ಅಂದರೆ ಕೆಲಸ, ಕೆಲಸವನ್ನು ತೋರಿಸುವ ಪದ ಕ್ರಿಯಾಪದ ಎಂಬುದು ಹಿಂದೆಯೇ ನಾವು ಅರ್ಥಮಾಡಿಕೊಂಡಿದ್ದೇವೆ. ಇದೇ ಪ್ರಕರಣದ ಬಗ್ಗೆ ಇನ್ನಷ್ಟು ಹೆಚ್ಚು ವಿಚಾರ ತಿಳಿಯೋಣ.
Answered by
2
Answer:
ನಾವು ಮಾಡುವ ಕೆಲಸವನ್ನು ಪದ ರೂಪದಲ್ಲಿ ಬರೆದರೆ ಅದು ಕ್ರಿಯ ಪದ ಎನ್ನುವರು
Explanation:
ಉದಾಹರಣೆಗೆ :ರಾಮು ಕೆಲಸ ಮಾಡುವನು
Similar questions