ಗುಣಿತಾಕ್ಷರ ಎಂದರೇನು? ಕಡ,ಸ. ಈ ವ್ಯಂಜನಗಳಿಗೆ ಕಾಗುಣಿತ ಬರೆಯಿರಿ.
Answers
Answered by
4
Answer:
ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ
ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು. ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ 'ಕಾಗುಣಿತ' ಎಂದು ಕರೆಯಬಹುದಾಗಿದೆ
ಕ- ಕ, ಕಾ, ಕಿ, ಕೀ, ಕು,ಕೂ,ಕೃ, ಕೆ, ಕೇ, ಕೈ, ಕೊ,ಕೋ, ಕೌ,ಕಂ, ಕಃ
ಡ- ಡ, ಡಾ, ಡಿ, ಡೀ, ಡು, ಡೂ, ಡೃ, ಡೆ, ಡೇ, ಡೈ, ಡೊ,ಡೋ, ಡೌ,ಡಂ, ಡಃ
ಸ-ಸ, ಸಾ, ಸಿ, ಸೀ, ಸು, ಸೂ, ಸೃ, ಸೆ,ಸೇ, ಸೈ,ಸೊ, ಸೋ, ಸೌ,ಸಂ,ಸಃ
Explanation:
ಯೇನಾದರೂ ತಪ್ಪಾಗಿದ್ದರೆ sry ☺
hopes it helps you
Answered by
3
Answer:
hii i am from Tripura
Explanation:
good night and sweet dreams
Similar questions