ಕನ್ನಡದ ಮೊದಲುಗಳ ಬಗ್ಗೆ ನಿಮಗೆಷ್ಟು ಗೊತ್ತು?
Answers
Answered by
1
) ಕನ್ನಡದ ಆದಿಕವಿ, ಮೊದಲನೇ ಐತಿಹಾಸಿಕ ನಾಟಕಕಾರ, ಮೊದಲನೇ ಬಾರಿಗೆ ಕಾವ್ಯದಲ್ಲಿ ರಗಳೆ ಬಳಸಿದವರು ಯಾರು?ಉತ್ತರ: ಪಂಪ೨) ಕನ್ನಡದ ಮೊದಲ ಮುಸ್ಲಿಂ ಕವಿ ಯಾರು?ಉತ್ತರ: ಸಂತ ಶಿಶುನಾಳ ಷರೀಫ೩) ಕನ್ನಡದ ಮೊದಲ ವಚನಕಾರ ಯಾರು?ಉತ್ತರ: ದೇವರ ದಾಸಿಮಯ್ಯ೪) ಕನ್ನಡದ ಮೊದಲ ಕೀರ್ತನಕಾರ ಯಾರು?ಉತ್ತರ: ನರಹರಿ ತೀರ್ಥ೫) ಕನ್ನಡದ ಮೊದಲ ಮೂಕನಾಟಕ ಬರೆದವರು ಯಾರು?ಉತ್ತರ: ಜಿ. ಶ್ರೀನಿವಾಸರಾಜು೬) ಕನ್ನಡದ ಮೊದಲ ಶೃಂಗಾರ ಕಾದಂಬರಿ ಬರೆದವರು ಯಾರು?ಉತ್ತರ: ಗುಬ್ಬಿ ಮರಿಗ್ಯಾರಾಧ್ಯ೭) ಕನ್ನಡದ ಮೊದಲ ಕಥನಕವನ ಬರೆದವರು ಯಾರು?ಉತ್ತರ: ಪಂಜೆ ಮಂಗೇಶರಾಯ೮) ಕನ್ನಡದಲ್ಲಿ ಮೊದಲು ಪ್ರಗಾಥಶಬ್ದರೂಪ ಬಳಸಿದವರು ಯಾರು?ಉತ್ತರ: ಬಿ.ಎಂ. ಶ್ರೀಕಂಠಯ್ಯ
Kannda da avra
Similar questions