ಅವನಲ್ಲಿ ಬಿಡಿಸಿ ಸಂಧಿ ಹೆಸರಿಸಿ
Answers
Answered by
1
Answer:
ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು ಹೆಸರು. ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ
Explanation:
hope this will helps you
Answered by
0
Answer:
:ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು
ಅವನು + ಅಲ್ಲಿ ಎಂಬೆರಡು ಶಬ್ದ ರೂಪಗಳನ್ನು ಅವನಲ್ಲಿ ಎಂದು ಕೂಡಿಸಿ ಹೇಳುತ್ತೇವೆ. ಮೇಲೆ ... ಅವನಿಗೆ, +, ಇಲ್ಲ, = ಅವನಿಗಿಲ್ಲ, -, ಅವನಿಗೆ ಇಲ್ಲ. ಹಣ್ಣಿನ, + ... ಸರ್ವಜ್ಞ ಸಂಧಿ ಬಿಡಿಸಿ ಸಂಧಿ ಹೆಸರಿಸಿ.
Similar questions