India Languages, asked by mbhansalirinku, 1 month ago

ಅನುಸ್ವರ ಮತ್ತು ವಿಸರ್ಗ ಉದೆಗೆ ಅಸ್ತು ಕರೆಂದೆ​

Answers

Answered by PSR05
0

Explanation:

ಅಂ, ಅಃ ಇವು ಸ್ವರಗಳ ಒಂದು ಭಾಗ ಮಾತ್ರ. (೦)ಮ್ ಅನುಸ್ವಾರದ ಗುರುತಾದರೆ, 'ಃ ' ವಿಸರ್ಗದ ಗುರುತಾಗಿರುತ್ತದೆ. ಇವೆರಡನ್ನೂ ಒಟ್ಟಿಗೆ ಯೋಗವಾಹ ಎಂದು ಕರೆಯುವರು

Similar questions