India Languages, asked by rekhamahadevaswamy20, 2 months ago

ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ​

Answers

Answered by Anonymous
0

Answer:

ನಿಸರ್ಗದ ಹಂದರದೊಳಗೆ ಬದುಕಿದ ಮಾನವ ತಾನು ನಂಬಿದ ನಂಬಿಕೆ ಮತ್ತು ಹೇರಿಕೊಂಡ ಸಂಪ್ರದಾಯ ಮತ್ತದನ್ನು ಪರಂಪರೆಯೊಂದಿಗೆ ಮುಂದುವರೆಸಲು ಕಂಡುಕೊಂಡ ಕ್ರಿಯಾರೂಪವೇ ಹಬ್ಬ-ಹರಿದಿನಗಳು.

ಹಬ್ಬಗಳು ಭಾವೈಕ್ಯತೆಯನ್ನು ಬೆಸೆಯುತ್ತವೆ ಮತ್ತು ಜನತೆಯನ್ನು ಸಾಮರಸ್ಯದಿಂದ ಬದುಕುವ ಕೆಲಸವನ್ನು ಮಾಡುತ್ತವೆ ಮತ್ತು ಮಾಡಬೇಕು ಕೂಡ. ಬಹುತ್ವ ತುಂಬಿರುವ ಭಾರತದಲ್ಲಿ ಸಾವಿರಾರು ಬಗೆಯ ಹಬ್ಬಾಚರಣೆಗಳಿವೆ ಬಹುತೇಕ ಹಬ್ಬಗಳನ್ನ ಹಿಂದು-ಮುಸ್ಲಿಂ ಭೇದ-ಭಾವವಿಲ್ಲದೆ ಆಚರಿಸುವುದು ಭಾರತದ ವೈವಿಧ್ಯತೆ.

ನಿಮ್ಮ ಪ್ರಶ್ನೆ ಪೂರ್ಣವಾಗಿಲ್ಲ.

ದಯವಿಟ್ಟು ಸರಿಯಾಗಿ ಬರೆಯಿರಿ

Similar questions