India Languages, asked by mohammed741121, 1 month ago

ಅತ್ಯಂತ ಎಂದು ಯಾರು ಕರಗುತ್ತದೆ?​

Answers

Answered by InstaPrince
7

Required Answer:

ನೀರನ್ನು "ಸಾರ್ವತ್ರಿಕ ದ್ರಾವಕ" ಎಂದು ಕರೆಯಲಾಗುತ್ತದೆ ಏಕೆಂದರೆ ಅದು ಇತರ ದ್ರವಗಳಿಗಿಂತ ಹೆಚ್ಚಿನ ವಸ್ತುಗಳನ್ನು ಕರಗಿಸುತ್ತದೆ.

Answered by goswamisunita561
2

Answer:

ಧಿಕಾರಿಗಳನ್ನು ---- ಎನ್ನುವರು?

* ಖಲೀಫರು.

16) ಸೋಳಂಕಿ ಮನೆತನದ ಸ್ಥಾಪಕ ಯಾರು?

* ಮೊದಲನೆಯ ಮೂಲರಾಜ.

17) ಮೊಹಮ್ಮದ್ ಘಜ್ನಿ ದಾಳಿ ಮಾಡಿದ "ಸೋಮನಾಥ ದೇವಾಲಯ" ಯಾವ ರಾಜ್ಯದಲ್ಲಿದೆ?

* ಗುಜರಾತ್.

18) ಚಂದ್ ಬರದಾಯಿಯ ಪ್ರಮುಖ ಕೃತಿ ಯಾವುದು?

* ಪೃಥ್ವೀರಾಜ ರಾಸೋ.

19) ಮೊಹಮ್ಮದ್ ಘೋರಿಯ ದಂಡನಾಯಕ ಯಾರು?

* ಕುತ್ಬದ್ದೀನ್ ಐಬಕ್.

20) ದೆಹಲಿ ಸುಲ್ತಾನರ ಕಾಲಾವಧಿ ತಿಳಿಸಿ?

* ಕ್ರಿಶ 1206 ರಿಂದ 1526.

21) ಕುದುರೆಗಳಿಗೆ ಮುದ್ರೆ ಹಾಕುವ ಪದ್ದತಿ ಜಾರಿಗೆ ತಂದವನು ಯಾರು?

* ಅಲ್ಲಾವುದ್ದೀನ್ ಖಿಲ್ಜಿ.

22) "ತಬಕತ್-ಈ-ನಾಸಿರಿ" ಕೃತಿಯನ್ನು ರಚಿಸಿದವನು ಯಾರು?

Similar questions