Economy, asked by vvishwa, 1 month ago

ಭಾರತದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಲ್ಲಿ ಸರ್ಕಾರದ ಪಾತ್ರವೇನು​

Answers

Answered by rashmiverma08071978
0

Answer:

ಭಾರತದಲ್ಲಿ ಉದ್ಯೋಗ ಉತ್ಪಾದನೆ

ಬಡತನದ ನಿರೋಧದ ತಂತ್ರಗಳಲ್ಲಿ ಬಹುವಿಧವಾದ ಬಡತನ ನಿವಾರಣಾ ಮತ್ತು ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ಕಾರ್ಯನಿರತವಾಗಿವೆ ಹಾಗೂ ಅವುಗಳನ್ನು ಇನ್ನೂ ಹೆಚ್ಚು ಬಲವರ್ಧಿಸಿ ಹೆಚ್ಚು ಉದ್ಯೋಗ ಉತ್ಪಾದನೆ, ಉತ್ಪಾದಿತ ಆಸ್ತಿಗಳ ಉತ್ಪನ್ನ, ತಾಂತ್ರಿಕ ಮತ್ತು ಉದ್ಯಮ ಶೀಲತಾ ಕೌಶಲ್ಯ ಮತ್ತು ಬಡಜನರ ಆದಾಯ ಹೆಚ್ಚಳ, ಈ ಯೋಜನೆಗಳಡಿಯಲ್ಲಿ ಕೂಲಿ ಉದ್ಯೋಗ, ಸ್ವಯಂ ಉದ್ಯೋಗಗಳನ್ನು ಬಡತನ ರೇಖೆಗೆ ಕೆಳಗಿರುವ ಜನರಿಗೆ ಕಲ್ಪಿಸಲಾಗಿದೆ. ೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪಾದನಾ ಕಾರ್ಯಕ್ರಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆ ಮತ್ತು

ಕೂಲಿ ಉದ್ಯೋಗ ಯೋಜನೆ

Similar questions