Science, asked by soni1698, 2 months ago

ಅಸಿಟಿಕ್ ಆಮ್ಲ ದ ಉಪಯೋಗವೇನು

Answers

Answered by avinashlkr62041
3

ಅಸಿಟಿಕ್ ಆಮ್ಲ' ಇದು ಒಂದು ಕಾರ್ಬನಿಕ್ ರಸಾಯನ.ಇದರ ರಚನಾ ಸೂತ್ರ (Structural Formula)CH3COOH.ಶುದ್ಧ ಅಸಿಟಿಕ್ ಆಮ್ಲ ಬಣ್ಣವಿಲ್ಲದ ದ್ರವವಾಗಿದ್ದು ೧೬.೭ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಆವಿಯಾಗುತ್ತದೆ.ಇದನ್ನು ಮುಖ್ಯವಾಗಿ ಎಸ್ಟರ್ ಎಂಬ ದ್ರಾವಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.ವಿನಗರ್‌ನ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ.ಇದು ವಿನಗರ್‍ಗೆ ಹುಳಿ ರುಚಿಯನ್ನು ಕೊಡುತ್ತದೆ.ಇದಕ್ಕೆ ತೀಕ್ಷ್ಣವಾದ ಕಿರಿಕಿರಿ ಉಂಟುಮಾಡುವ ವಾಸನೆ ಇದೆ. ಇದು ನೀರಿನೊಂದಿಗೆ ಸುಲಭವಾಗಿ ಬೆರೆಯುತ್ತದೆ. ಅಸಿಟಾಲ್‍ಗಳು ಆಲ್ಡಿಹೈಡ್‍ಗಳಿಂದ ( R-CHO) ಉತ್ಪತ್ತಿಯಾದ ರಾಸಾಯನಿಕ ಸಂಯುಕ್ತಗಳು. ಅವುಗಳ ಸಾಮಾನ್ಯ ಸೂತ್ರ ಸೂತ್ರದಲ್ಲಿ R, R1 ಮತ್ತು R2 ಎಂಬುವು ಆಲ್ಕೈಲ್ ರ್ಯಾಡಿಕಲ್‍ಗಳು. ಶುಷ್ಕ ಆಮ್ಲ ಅಥವಾ ಲವಣಗಳ ಸಂಪರ್ಕದಲ್ಲಿ ಆಲ್ಡಿಹೈಡ್ಗಳು ಆಲ್ಕೋಹಾಲಿನೊಡನೆ ವರ್ತಿಸಿ ಮೊದಲು ಹೆಮಿ ಅಸಿಟಾಲನ್ನು ಆಮೇಲೆ ಅಸಿಟಾಲನ್ನು ಕೊಡುತ್ತದೆ. ಪಾದರಸದ ಸಂಯುಕ್ತಗಳ ಸಂಪರ್ಕದಲ್ಲಿ ಆಲ್ಕೋಹಾಲುಗಳು ಅಸಿಟಲೀನ್‍ನೊಡನೆ ಸಂಯೋಜಿಸಿದಾಗ ಅಸಿಟಾಲ್ ಉತ್ಪತ್ತಿಯಾಗುವುದು. ಆಲ್ಕೋಹಾಲ್‍ಗಳನ್ನು ಉತ್ಕರ್ಷಿಸಿದಾಗಲೂ, ಆಲ್ಕೋಹಾಲ್ ಮತ್ತು ಉತ್ಪತ್ತಿಯಾದ ಆಲ್ಡಿಹೈಡ್ ಕೂಡಿ ಅಸಿಟಾಲ್ ಉತ್ಪತ್ತಿಯಾಗುವುದು. ದುರ್ಬಲ ಆಮ್ಲೀಯ ಅಮೋನಿಯಂ ನೈಟ್ರೇಟ್ ಸಂಯುಕ್ತದ ಸಂಪರ್ಕದಲ್ಲಿ ಶುಷ್ಕ ಈಥೈಲ್ ಅರ್ಥೊಫಾರ್ಮೇಟ್ (I) ಶುಷ್ಕ ಅಕ್ರೊಲೀನ್ (II) ನೊಡನೆ ವರ್ತಿಸಿ ಅಕ್ರೊಲೀನ್‍ಡೈ ಈಥೈಲ್ ಅಸಿಟಾಲ್ 73% ರಷ್ಟು ಉತ್ಪತ್ತಿಯಾಗುತ್ತದೆ. ಶುಷ್ಕ ಆಮ್ಲದ ಸಂಪರ್ಕದಲ್ಲಿ ಆಲ್ಡಿಹೈಡ್ (ಖ-ಅಊಔ) ಗ್ಲೈಕಾಲ್‍ನೊಡನೆ ವರ್ತಿಸಿ ಸೈಕ್ಲಿಕ್ ಅಸಿಟಾಲ್ ಉತ್ಪತ್ತಿಯಾಗುವುದು. ಬೆಂಜಾಲ್ಡಿಹೈಡ್ (IV) ಮತ್ತು ಗ್ಲಿಸರಿನ್ (III) ಇವುಗಳ ಮಿಶ್ರಣವನ್ನು ಕಾಯಿಸಿದರೆ ಅಥವಾ ಮಿಶ್ರಣವನ್ನು ತಂಪುಮಾಡಿ ಶುಷ್ಕ ಹೈಡ್ರೊಜನ್ ಕ್ಲೋರೈಡ್‍ನೊಡನೆ ವರ್ತಿಸುವಂತೆ ಮಾಡಿದರೆ ಅಸಿಟಾಲ್ ತರಹ ಸಂಯುಕ್ತ (V) ಉಂಟಾಗುವುದು. ಇದರಿಂದ ಗ್ಲಿಸರೀನ್ ಅಣುವಿನಲ್ಲಿರುವ (,(1 ಹೈಡ್ರಾಕ್ಸಿಲ್ ರ್ಯಾಡಿಕಲ್‍ಗಳಿಗೆ ರಕ್ಷಣೆ ನೀಡಿ (- ಹೈಡ್ರಾಕ್ಸಿಲ್ ರ್ಯಾಡಿಕಲ್‍ನಿಂದ ಎಸ್ಟರನ್ನು ಪಡೆಯಬಹುದು. ನೀರಿನಲ್ಲಿ ವಿಲೀನವಾಗದ, ಆವಿಯಾಗುವ ಅಸಿಟಾಲ್ ದ್ರವ ಕ್ಷಾರಗಳ ಸಂಪರ್ಕದಲ್ಲಿ ಸ್ಥಿರವಾಗಿರುವುದು. ಅಂದರೆ ಯಾವ ಬದಲಾವಣೆಯೂ ಆಗುವುದಿಲ್ಲ. ಆಲ್ಡಿಹೈಡ್ ಸಂಯಕ್ತದಲ್ಲಿ ಎರಡು ಅಥವಾ ಮೂರು ಪಟುವಾದ ಗುಂಪುಗಳಿದ್ದರೆ ಆಲ್ಡಿಹೈಡ್ (--CHO) ಗುಂಪನ್ನು ಅಸಿಟಲನ್ನಾಗಿ ಪರಿವರ್ತಿಸುವುದರಿಂದ ಬೇರೆ ಬೇರೆ ರಾಸಾಯನಿಕ ಕ್ರಿಯೆಗಳಲ್ಲಿ ಅಸಿಟಾಲ್ ರಕ್ಷಣಾ ಕವಚದಲ್ಲಿ ಆಲ್ಡಿಹೈಡ್ ಗುಂಪು ಸುರಕ್ಷಿತವಾಗಿರುವುದು

Similar questions