History, asked by devadigasandeep725, 2 months ago

ಪ್ರಕೃತಿಯ ಸಿರಿಮುಡಿಗೆ ಕೊಡಲಿ ಹಾಕಿದ ಮನುಜ ಸಾರಾಂಶ ಬರೆಯಿರಿ ​

Answers

Answered by Anonymous
4

Answer:

ಪ್ರಕೃತಿ ಎಂಬುದು ನಮ್ಮ ತಾಯಿ ರೀತಿ. ಪ್ರಕೃತಿ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಮನುಷ್ಯ ಪ್ರಕೃತಿಯಿಂದ ಸೌಲಭ್ಯಗಳನ್ನು ಪಡೆದು ಪ್ರಕೃತಿಯನ್ನು ನಸಿಸುತ್ತಾನೆ. ಮನುಷ್ಯ ಪ್ರಕೃತಿಗೆ ಕೊಡಲಿ ಹಾಕಿದರೆ ಹೆತ್ತಾ ತಾಯಿಗೆ ಕೊಡಲಿ ಹಾಕಿದಂತೆ

ನಾನು ಒಬ್ಬ ಕಥೆಗಾರ ಹಾಗೂ ಚಿಂತಕ ನಾನು ಓದುತ್ತಿರುವ ತರಗತಿ ಹತ್ತನೇ ತರಗತಿ

Similar questions