English, asked by ruchithada1985, 1 month ago

ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರವನ್ನು ಬರೆಯಿರಿ:
ನಿಮ್ಮನ್ನು ಹಾಸನದ ಸರ್ಕಾರಿ ಪ್ರೌಢಶಾಲೆಯ ಲಕ್ಷಿ ಎಂದು ಭಾವಿಸಿ, ನಿಮ್ಮ ಆನ್ಲೈನ್ ತರಗತಿಗಳ ಕುರಿತು ಬೆಂಗಳೂರಿನಲ್ಲಿರುವ ನಿಮ್ಮ ಗೆಳೆಯನಿಗೆ ಒಂದು ಪತ್ರವನ್ನು ಬರೆಯಿರಿ.​

Answers

Answered by MsQueen6
4

Answer:

ಆನ್‌ಲೈನ್ ಎಜುಕೇಷನ್ ಅನ್ನು ಯಾವಾಗ ಬೇಕಾದರೂ ಹಾಗೂ ನಿಮ್ಮ ದೈನಂದಿನ ಕೆಲಸ, ಕುಟುಂಬದೊಂದಿಗೆ ಸಮಯ ಕಳೆಯುತ್ತ ಹಾಗೂ ಅಧ್ಯಯನಕ್ಕೆ ಮೀಸಲಿಡಲು ಉತ್ತಮ ವೇದಿಕೆ ಕಲ್ಪಿಸಿದೆ.

ಟ್ರೆಡೀಷನಲ್ ಎಜುಕೇಷನ್ ಸಿಸ್ಟಮ್‌ ಹಲವು ದಶಕಗಳಿಂದ ಚಾಲ್ತಿಯಲ್ಲಿದೆ. ಆರಂಭದಲ್ಲಿ ಗುರುಕುಲ ಪದ್ದತಿ, ಬಳಿಕ ಶಾಲೆಗೆ ತೆರಳಿ ಕಲಿಯುವಿಕೆ ಹಾಗೂ ಈಗ Online ಪದ್ಧತಿ ಸದ್ಯದ Trend. ಈ ಪೈಕಿ, ಆನ್ ಲೈನ್ ಶಿಕ್ಷಣ ಪದ್ಧತಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಕಾರಣ, ಅತೀ ಕಡಿಮೆ ಖರ್ಚು ಹಾಗೂ ಕಲಿಕೆಗೆ ಹಲವು ಆಯ್ಕೆಗಳನ್ನು ನೀಡುತ್ತವೆ. ಇದು ಸಾಂಪ್ರದಾಯಿಕ ಕಲಿಕೆಯ ಶೈಲಿಗೆ ಹೋಲಿಸಿದರೆ ಎಷ್ಟೋ ವಾಸಿ. ಆನ್ ಲೈನ್ ಶಿಕ್ಷಣ ಪದ್ಧತಿಯಲ್ಲಿ, ನಿಮ್ಮ ಕಲಿಕೆ ಅಥವಾ ಅಧ್ಯಯನ ಆನ್‌ಲೈನ್ ನಲ್ಲೇ ನಡೆಯುವುದು ಮತ್ತು ಈ ಮೂಲಕ ನಿಮ್ಮ ಕೋರ್ಸ್ ಮುಗಿದ ತಕ್ಷಣ Graduattion Certificate ಕೂಡ ದಕ್ಕುವುದು. ಹೀಗಾಗಿ, ಆನ್‌ಲೈನ್ ಶಿಕ್ಷಣ ಸುಲಭ ಹಾಗೂ ನಿಮ್ಮ ದೈನಂದಿನ ಕೆಲಸ, ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಅಧ್ಯಯನಕ್ಕೆ ಮೀಸಲಿಡಲು ಉತ್ತಮ ವೇದಿಕೆ ಕಲ್ಪಿಸಿದೆ.

Similar questions