India Languages, asked by hemannamn1973, 1 month ago

ಪರಧನ ಈ. ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?​

Answers

Answered by shailajalalasangi
1

Answer:

ಅರಮನೆ = ಅರಸನ + ಮನೆ ಇದು ಯಾವ ಸಮಾಸ ದಲ್ಲಿ ಬರುತ್ತೋ ಅದೆ ಸಮಾಸದಲ್ಲಿ ಪರಧನ = ಪರರ + ಧನ ಬರುತ್ತದೆ.

ನನಗೆ ಹೆಸರು ಮರೆತು ಹೋಗಿದೆ ಆದರೆ ಮೇಲಿನ ಉತ್ತರ ಸರಿಯಾಗಿ ಇದೆ.

Similar questions