India Languages, asked by punithbehera, 1 month ago

ಹ್ರಸ್ಪ ಸ್ವರಗಳು ಎಷ್ಟು? ಅವು ಯಾವುವು??​

Answers

Answered by Anonymous
7

Answer:

ಹ್ರಸ್ವ ಸ್ವರಗಳು - ಒಂದು ಮಾತ್ರೆ ಕಾಲದಲ್ಲಿ ಉಚ್ಚಾರಣೆ

ಅ ಇ ಉ ಋ ಎ ಒ

ಧೀರ್ಘ ಸ್ವರಗಳು - ಎರಡು ಮಾತ್ರೆ ಕಾಲದಲ್ಲಿ ಉಚ್ಚಾರಣೆ

ಆ ಈ ಊ ೠ ಏ ಐ ಓ ಔ

ಸಂಧ್ಯಕ್ಷರಗಳು

ಐ ಔ

Similar questions