Chinese, asked by annappakamaladinni, 1 month ago

ನು ದ್ರವರೂಪದ ಕನಿಜ ಎಂದು ಕರೆಯುತ್ತಾರೆ

Answers

Answered by mewtwo39
2

Answer:

ನು / jnjuː / (ದೊಡ್ಡಕ್ಷರ Ν ಲೋವರ್ಕೇಸ್ ν; ಗ್ರೀಕ್: i ನಿ [ನಿ]) ಎಂಬುದು ಗ್ರೀಕ್ ವರ್ಣಮಾಲೆಯ 13 ನೇ ಅಕ್ಷರವಾಗಿದೆ. ಗ್ರೀಕ್ ಅಂಕಿಗಳ ವ್ಯವಸ್ಥೆಯಲ್ಲಿ ಇದು 50 ಮೌಲ್ಯವನ್ನು ಹೊಂದಿದೆ. ಇದು ಪ್ರಾಚೀನ ಫೀನಿಷಿಯನ್ ಲಂಗಾದಿಂದ ಬಂದಿದೆ

Answered by neharika212025
1

Answer:

ಪ್ರಕೃತಿಯಲ್ಲಿ ದೊರೆಯುವ, ಅಜೈವಿಕ ಮೂಲದ ಸಾಮಾನ್ಯವಾಗಿ ಸ್ಪಟಿಕರೂಪವನ್ನು ಹೊಂದಿರುವ ನಿಸರ್ಗ ಸಹಜವಾದ ರಾಸಾಯನಿಕ ಸಂಯುಕ್ತಗಳನ್ನು ಖನಿಜಗಳು ಎನ್ನುತ್ತಾರೆ.

ಖನಿಜ" (ಅಂದರೆ ಖನಿ[ಗಣಿ] ಯಲ್ಲಿ ಜನ್ಯ[ಹುಟ್ಟಿದ] ವಸ್ತು), ಎಂಬ ಶಬ್ಧ ಸಂಸ್ಕೃತ ಮೂಲದಿಂದ ಬಂದಿದೆ. ಇಂಗ್ಲೀಷಿನಲ್ಲಿ ಮಿನರಲ್ (mineral) ಎನ್ನುತ್ತಾರೆ. ಖನಿಜಗಳ ಅಧ್ಯಯನವನ್ನು "ಖನಿಜ ವಿಜ್ಞಾನ" ಅಥವಾ "ಖನಿಜಶಾಸ್ತ್ರ" ಎಂದು ಕರೆಯಲಾಗುತ್ತದೆ.

ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ. ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಸಹಜ ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.ಸಿಲಿಕಾನ್ ಮತ್ತು ಆಮ್ಲಜನಕ ಭೂಮಿಯ ಹೊರಪದರ(ತೊಗಟೆ crust )ಯಲ್ಲಿ ಅತಿ ಹೆಚ್ಚು ಇರುವ ಮೂಲವಸ್ತುಗಳು ಇವೆರಡು ಸುಮಾರು ೭೫% ನಷ್ಟು ಪ್ರಮಾಣ ದಲ್ಲಿವೆ. ವಿವಿಧ ಖನಿಜ ಪ್ರಬೇಧಗಳನ್ನು ವಿಶಿಷ್ಟ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂದ ಗುರುತಿಸಲಾಗುತ್ತದೆ

nimge kannada baruthe antha tumba kushiyagide....

edu nimage sahaya agbodu...

Similar questions