ಸುರಪುರ ರಾಜಧಾನಿಯನ್ನು ನಿರ್ಮಿಸಿದ ಅರಸನ ಹೆಸರೇನು
Answers
Answered by
3
Answer:
1857ರ ಸ್ವಾತಂತ್ರ್ಯ ಸಂಗ್ರಾಮ. ಅದರಲ್ಲಿ ಥಟ್ಟನೇ ನೆನಪಾಗುವ ಹೆಸರು ಯೋಧ ಮಂಗಲ್ ಪಾಂಡೆ. ಉತ್ತರ ಭಾರತದಲ್ಲಿ ಈ ಸಂಗ್ರಾಮ ತಾರಕಕ್ಕೇರಿತು. ಆದರೆ, ಸೂಕ್ಷ್ಮವಾಗಿ ಇತಿಹಾಸ ಕೆದಕಿದಾಗ ಅಂತಹದ್ದೇ ಸಂಗ್ರಾಮದ ಪ್ರಯತ್ನ ಅದೇ ಕಾಲಘಟ್ಟದಲ್ಲಿ (1858) ನಮ್ಮ ನಾಡಿನ ಸುರಪುರ ಸಂಸ್ಥಾನದ ನೇತೃತ್ವದಲ್ಲಿ ನಡೆದಿತ್ತು.
hope it's helpful
Similar questions