ತೂಗು ಉದ್ಯಾನವನ್ನು ನಿರ್ಮಿಸಿದವರು ಯಾರು
Answers
Answer:
Explanation:
ವಾಹನದ ದಟ್ಟಣೆ, ನಗರೀಕರಣ, ಮನೆಗಳ ಸಾಲು, ಕಸದ ರಾಶಿಯಗಳ ನಡುವೆ ನಿಸರ್ಗದ ಸಿರಿಯನ್ನು ನೋಡುತ್ತೇವೆ ಎನ್ನುವುದು ಕನಸಿನ ಮಾತು. ಕೆಲವೊಂದು ಪ್ರದೇಶದಲ್ಲಿ ಮರಭೂಮಿಯ ಓಯಾಸಿಸ್‍ನಂತೆ ಪುಟ್ಟ ಪುಟ್ಟ ಉದ್ಯಾನಗಳಿರುವುದನ್ನು ನೋಡಬಹುದಷ್ಟೆ. ಮಕ್ಕಳಿಗೆ, ವೃದ್ಧರಿಗೆ ಹಾಗೂ ಪ್ರೇಮಿಗಳಿಗೆ ಇವೇ ಸ್ವರ್ಗ ತಾಣ. ಇತ್ತೀಚೆಗೆ ಮಂದಿಗೂ ಕೊಂಚ ಅರಿವುಂಟಾಗುತ್ತಿರುವುದು ಗಮನಾರ್ಹ. ಪ್ರತಿಯೊಂದು ಬಡಾವಣೆಯಲ್ಲೂ ಉದ್ಯಾನವನಗಳಿರಬೇಕು, ಅಲ್ಲಿ ಗಿಡಮರಗಳನ್ನು ಬೆಳೆಸಬೇಕು, ಮಕ್ಕಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು ಎನ್ನುವ ಕಾಳಜಿ ಮನೋಭಾವ ಎದ್ದು ಕಾಣುತ್ತಿದೆ.ಇಂತಹ ಉತ್ತಮ ಕಲ್ಪನೆ ಹಾಗೂ ಧನಾತ್ಮಕ ಆಲೋಚನೆಯಿಂದ ಅದೆಷ್ಟೋ ಉದ್ಯಾನವನಗಳು ದಾಖಲೆಯನ್ನು ಬರೆದಿವೆ. ಭಾರತದ ಹಲವು ಪ್ರವಾಸ ತಾಣಗಳಲ್ಲಿ ಉದ್ಯಾನವನಗಳೇ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ ಎಂದರೆ ತಪ್ಪಾಗಲಾರದು. ಅಂತಹ ಉದ್ಯಾನಗಳ ಸೃಷ್ಟಿ ನಮ್ಮ ನಾಡಿನ ಜನತೆದು ಎನ್ನುವುದು ಹಿರಿಮೆಯ ವಿಚಾರ. ವಿಶಾಲ ಪ್ರದೇಶದಲ್ಲಿ ಹರಡಿಕೊಂಡು ಅಮೋಘ ಆಕರ್ಷಣೆಯಿಂದ ಕಂಗೊಳಿಸುವ ಉದ್ಯಾನವನಗಳ ಫೋಟೋ ಪ್ರವಾಸ ಮಾಡೋಣ...
I hope it will help you