ಅನನ್ಯ ಮತ್ತು ಅನಂತ ಪದದ ಅರ್ಥ
Answers
Answered by
2
Answer:
ಅನಂತ (Infinity) (symbol: ∞)ಎಂದರೆ ಅಂತ್ಯವಿಲ್ಲದ್ದು.ಮಹಾವಿಷ್ಣುವಿನ ಸಹಸ್ರ ನಾಮಗಳಲ್ಲೊಂದು.ದೇವರು ಆದಿ,ಅಂತ್ಯಗಳಿಲ್ಲದವನಾದುದರಿಂದ ಅವನಿಗೆ ಅನಾದಿ,ಅನಂತ ಮುಂತಾದ ಹೆಸರುಗಳಿವೆ. ಗಣಿತಶಾಸ್ತ್ರದಲ್ಲಿ ಅನಂತ ಎಂಬುದನ್ನು '{\displaystyle \infty }{\displaystyle \infty }' ಎಂಬ ಚಿನ್ಹೆಯಡಿ ಗುರುತಿಸಲಾಗುತ್ತಿದೆ. ಇದನ್ನು ಅನಂತ ಪದಗಳನ್ನು ಸೂಚಿಸುವ ಪದವಾಗಿದೆ. ಅನಂತ ಎಂದರೆ ಕೊನೆ ಇಲ್ಲದ್ದು, ಮಿತಿ ಇಲ್ಲದ್ದು, ಅಗಣಿತವಾದದ್ದು. ಈ ಭಾವನೆಗೆ ವಿಶ್ವದಲ್ಲಿ ಮಾನವ ಕಾಣುವ ಅಗಾಧವಾದ ವೈಚಿತ್ರ್ಯ ಮತ್ತು ವೈಶಾಲ್ಯ ಕಾರಣ.
Answered by
3
Answer:
ಅನನ್ಯ ಎಂದರೆ ಎಣೆಯಿಲ್ಲದ, ಏಕಮಾತ್ರಅಭಿನ್ನವಾದ, ಅದೇ ಆದ.
ಅನಂತ ಎಂದರೆ ಅಂತ್ಯವಿಲ್ಲದ್ದು
Similar questions