India Languages, asked by rakshithagowdaputtur, 1 month ago

ಇಂಡೊ-ಇಸ್ಲಾಮಿಕ್ ಶೈಲಿ ಮತ್ತು ವಾಸ್ತುಶಿಲ್ಪದ ಲಕ್ಷಣಗಳಾವುವು? ದಯವಿಟ್ಟು ನಿಮಗೆ ತಿಳಿದಿದ್ದರೆ ತಿಳಿಸಿ​

Answers

Answered by Anonymous
0

ಉತ್ತರ:

ಇಂಡೋ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದ ಲಕ್ಷಣ:

ಕಮಾನುಗಳು, ಗುಮ್ಮಟಗಳು ಹಾಗೂ ಮಿನಾರಳು ಇಂಡೋ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದ ಮುಖ್ಯ ಲಕ್ಷಣಗಳು.

Similar questions