ಶಿಕ್ಷಣವು ತಾತ್ವಿಕ, ದೈಹಿಕ ಶಿಕ್ಷಣ _
Answers
Answer:
ದೈಹಿಕ ಶಿಕ್ಷಣ
ಅಜ್ಞೆಗಳು
ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.
ಅಥ್ಲೆಟಿಕ್ಸ್
ಅಥ್ಲೆಟಿಕ್ಸ್: ಅನಂತಯಾತ್ರಿ
ಅವಶ್ಯಕತೆ
ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತೊತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದದ್ದೇವೆ.
ಆಟಗಳು
ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಆಟವು ಒಂದು ಆಟಗಳು ವ್ಯಕ್ತಿಗೆ ಸ್ವಾತಂತ್ರ್ಯವನ್ನು ಮತ್ತು ಸಂತೋಷವನ್ನು ನೀಡುತ್ತದೆ. ಎಂ.ಸಿ. ಡಾಗಲ್ ರವರ ಪ್ರಕಾರ ಆಟಗಳು ವ್ಯಕ್ತಿಯ ಬೆಳವಣಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಅತಿ ಮುಖ್ಯ .
ಆರೋಗ್ಯ ಶಿಕ್ಷಣ
ಶರೀರ ಶಿಕ್ಷಣದ ಮೃದುವಾದ ಅಂಗವೇ ಆರೋಗ್ಯ ಶಿಕ್ಷಣ ಇವೆರಡು ಒಂದಕ್ಕೊಂದು ಒಡಕು ಬಿಟ್ಟು ವರ್ತುಲಗಳು ಇದ್ದಂತೆ ಆದರೂ ಇವೆರಡುಕ್ಕೂ ಸರ್ವಸಾಮಾನ್ಯ ಅದ್ದೇಶಗಳಿವೆ.
ದೈಹಿಕ ಶಿಕ್ಷಣ
ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ಶರೀರ ಮಾಧಂಖಲು ಧರ್ಮಂ ಸಾಧನಂ