ಯಮಧರ್ಮರಾಯನಿಂದ ಉಪದೇಶ ಪಡೆದ ಧೀರ ಬಾಲಕ, ಎಳೆಯ ವಯಸ್ಸಿನಲ್ಲಿ
ಜ್ಞಾನಕ್ಕಾಗಿ ಹಂಬಲಿಸಿದ ಹುಡುಗ, ಕೋಪದಲ್ಲಿ ವಿವೇಕವನ್ನು ಮರೆತು ತಂದೆ
ನಿನ್ನನ್ನು ಮೃತ್ಯುವಿಗೆ ದಾನಕೊಟ್ಟಿದ್ದೇನೆ ಎಂದುದನ್ನೆ ವರವನ್ನಾಗಿ ಮಾಡಿಕೊಂಡು,
ತನ್ನ ವಿನಯದಿಂದ ಯಮದೇವನನ್ನೇ ಮೆಚ್ಚಿಸಿದ, ಅಗ್ನಿವಿದ್ಯೆ - ಆತ್ಮವಿದ್ಯೆಗಳನ್ನು
ಅವನಿಂದ ಉಪದೇಶ ಪಡೆದು ಇತರರಿಗೂ ಉದ್ದಾರದ ಮಾರ್ಗ ತೋರಿದ
ಬಾಲಕ, ಮಹರ್ಷಿ.
Answers
Answered by
0
ವಾವ್ ತುಂಬಾ ಅದ್ಭುತವಾದ ಕಥೆ
Similar questions