India Languages, asked by janakiyadav11, 5 hours ago

೩. ಈ ಕೆಳಗಿನ ಪ್ರಶ್ನೆಗಳನ್ನು ಸೂಚನೆಗಳಿಗನುಸಾರವಾಗಿ ಉತ್ತರ ಬರೆಯಿರಿ.[೧೦]
೧. ಅ] ಸಿದ್ದತೆ ಆ] ಹಣತೆ ಇ] ಕನಕ {ಪದಗಳ ಅರ್ಥ ಬರೆಯಿರಿ}
೨. ಅ] ಆಸ್ತಿಕ ಆ] ಕನಸು ಇ] ಕಷ್ಟ {ವಿರುದ್ಧ ಪದ ಬರೆಯಿರಿ}
೩. ಆಕಳು ಹಾಲನ್ನು ಕೊಡುತ್ತದೆ. {ಭೂತಕಾಲದಲ್ಲಿ ಬರೆಯಿರಿ}
೪, ರಾವಣ ರಾಮ--- ಕೊಲ್ಲಲ್ಪಟ್ಟನು. {ವಿಭಕ್ತಿ ಪ್ರತ್ಯಯಗಳಯನ್ನು ಹೆಸರಿಸಿ}
೫. ಪುರುಷನು ಸಾಹಸವನ್ನು ಪ್ರದರ್ಶಿಸಿದನು. {ವಚನ ಬದಲಿಸಿ ಬರೆಯಿರಿ}
೬. ಸಾಧಕನು ತನ್ನ ಪರಿಶ್ರಮದಿಂದ ಪಾರಿತೋಷಕವನ್ನು ಗೆದ್ದನು. {ಲಿಂಗ ಬದಲಿಸಿ }
೭. ಕೆಲಸಗಾರರು ತಮ್ಮ ಪರಿಶ್ರಮದಿಂದ ಮನೆಯನ್ನು ಕಟ್ಟುತ್ತದೆ. {ವಾಕ್ಯ ಸರಿಪಡಿಸಿ}
೮. ಅ] ಅಮೂಲ್ಯ ಆ] ಚೀತ್ಕಾರ {ಸ್ವಂತ ವಾಕ್ಯದಲ್ಲಿ ಬರೆಯಿರಿ}
+++++++++++++++++++++++​

Answers

Answered by knjroopa
2

Answer:

Explanation:

ಪದಗಳ ಅರ್ಥ

1. ತಯಾರಿ

2. ದೀಪ

3.ಚಿನ್ನ

ವಿರುದ್ಧ ಪದ

1. ನಿರಾಸಕ್ತಿ

2.ವಾಸ್ತವ

3. ಸುಲಭ

ಭೂತಕಾಲದಲ್ಲಿ ಬರೆಯಿರಿ

ಆಕಳು ಹಾಲನ್ನು ಕೊಟ್ಟಿತು

ವಿಭಕ್ತಿ ಪ್ರತ್ಯಯ

ಕೊಲ್ಲಲ್ಪಟ್ಟನು - ಪ್ರಥಮಾ ವಿಭಕ್ತಿ (ಉ)

ವಚನ ಬದಲಿಸಿ

ಪುರುಷರು ಸಾಹಸವನ್ನು ಪ್ರದರ್ಶಿಸಿದರು

ಲಿಂಗ ಬದಲಿಸಿ

ಸಾಧಕಿ ತನ್ನ ಪರಿಶ್ರಮದಿಂದ ಪಾರಿತೋಷಕವನ್ನು ಗೆದ್ದಳು

ವಾಕ್ಯ ಸರಿಪಡಿಸಿ

ಕೆಲಸಗಾರರು ತಮ್ಮ ಪರಿಶ್ರಮದಿಂದ ಮನೆಯನ್ನು ಕಟ್ಟುತಿದ್ದಾರೆ

ಸ್ವಂತ ವಾಕ್ಯ

ಅಮೂಲ್ಯ - ಚಿನ್ನಾಭರಣಗಳು ಬಹಳ ಅಮೂಲ್ಯ

Similar questions