ಅಲಂಕಾರವನ್ನು ಹೆಸರಿಸಿ ಸಮನ್ವಯಗೊಳಿಸಿ ಸೀತೆಯ ಮುಖ ಕಮಲದಂತೆ ಅರಳಿತು
Answers
Answered by
1
Answer:
ಇದು ಉಪಮಾಲಂಕಾರ
Explanation:
ಉಪಮೇಯ: ಸೀತೆಯ ಮುಖ
ಉಪಮಾನ: ಕಮಲ
ಉಪಮಾವಾಚಕ:ಅಂತೆ
ಸಮಾನಧರ್ಮ:ಅರಳುವುದು
ಸಮನ್ವಯ: ಇಲ್ಲಿ ಉಪಮೇಯವಾದ ಸೀತೆಯ ಮುಖ ಕ್ಕೂ ಉಪಮಾನ ವಾದ ಕಮಲಕ್ಕೆ ಹೋಲಿಸಿ ಹೇಳಿದ್ದಾರೆ.
ಲಕ್ಷಣ: ಹೋಲಿಕೆ
Similar questions