Science, asked by sinchanakn96, 1 month ago

ವಿದ್ಯತ್ ಕೋಶಗಳನ್ನು ) ಎಲ್ಲೇಲ್ಲಿ ಬಳಸುವರು ?​

Answers

Answered by kiranchoudhary1107
2

Answer:

ಡೈನಮೋ (ಶಕ್ತಿ ಎಂಬ ಅರ್ಥಕೊಡುವ ಗ್ರೀಕ್ ಪದ "ಡೈನಾಮಿಸ" ದಿಂದ) ... ಹಬ್ ಡೈನಮೋ ಎಂದು ಕರೆಯಲಾಗುತ್ತದೆ

Explanation:

PLEASE MARK ME AS BRAIN LIST PLEASE

Answered by piyonacutinho
0

Answer:

ವಿದ್ಯುದಾವಿಷ್ಟ ಕಣಗಳು ವಿಭಿನ್ನ ಪ್ರಮಾಣದಲ್ಲಿ ವಿತರಣೆಗೊಂಡಾಗ ಧ್ರುವಗಳು ಉಂಟಾಗುತ್ತವೆ. ಹೆಚ್ಚಿನ ಋಣ ವಿದ್ಯುತ್ ಕಣಗಳು ಸಾಪೇಕ್ಷವಾಗಿರುವ ಧ್ರುವವನ್ನು ಋಣಾಗ್ರವೆನ್ನುವರು. ಕಡಿಮೆ ಋಣ ವಿದ್ಯುದಾಗ್ರಗಳು ಸಾಪೇಕ್ಷವಾಗಿರುವ ಧ್ರುವವನ್ನು ಧನಾಗ್ರವೆನ್ನುವರು. ಋಣಾಗ್ರ ಮತ್ತು ಧನಾಗ್ರಗಳಿರುವ ವ್ಯವಸ್ಥೆಯನ್ನು ವಿದ್ಯುತ್ ಕೋಶವೆನ್ನುವರು.ವಿದ್ಯುತ್ ಕೋಶದ ಋಣಾಗ್ರ ಮತ್ತು ಧನಾಗ್ರಗಳನ್ನು ಕೆಲವು ಬಗೆಯ ವಸ್ತುಗಳಿಂದ ಸ್ಪರ್ಶಿಸಿದಾಗ ಮಾತ್ರ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಇದನ್ನು ವಿದ್ಯುತ್ ಎನ್ನುವರು. ಟಾರ್ಚ್ ಗಳಲ್ಲಿ ವಿದ್ಯುಚ್ಛಕ್ತಿಯು ವಿದ್ಯುತ್ ಕೋಶಗಳಿಂದ ಸಿಗುತ್ತದೆ.ಈ ವಿದ್ಯುತ್ ಕೋಶಗಳು ವಿದ್ಯುಚ್ಛಕ್ತಿಯ ಒಂದು ಆಕರ.ವಿದ್ಯುತ್ ಕೋಶಗಳು ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ. ಸಾಮಾನ್ಯವಾಗಿ ಬಳಸುವ ಉಪಯುಕ್ತ ಕೋಶವೆಂದರೆ ಶುಷ್ಕಕೋಶ.ಇದು ಸಾಮಾನ್ಯವಾಗಿ ಶುಷ್ಕವಾಗಿರುವುದಿಲ್ಲ.ಆದರೂ ಇದರಲ್ಲಿ ದ್ರವದ ಬದಲು ಗಟ್ಟಿಯಾದ ಅಂಟು ಪದಾರ್ಥವನ್ನು ಉಪಯೋಗಿಸುತ್ತಾರೆ.ಆದ್ದರಿಂದ ಇದನ್ನು ಶುಷ್ಕಕೋಶ ಎನ್ನುತ್ತಾರೆ

Similar questions