ಸಂಪರ್ಕ ವಲಯ ಎಂದರೇನು ಒಂದು ಉದಾಹರಣೆ ಕೊಡಿ ಪ್ಲೀಸ್ ಸೈನ್ಸ್
Answers
Answered by
0
ಮಾತ್ರವಲ್ಲ. ಸಂಬಂಧಗಳು, ಸ್ಥಳ, ಸಮಯ ಹಾಗೂ ಹಣಕಾಸು ಪೂರೈಕೆಗಳಿಗೆ ಸಂಬಂಧಿಸಿದ ಅಡೆ ತಡೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುವ ಎಲ್ಲಾ ಚಟುವಟಿಕೆಗಳನ್ನೊಳಗೊಂಡಿರುತ್ತದೆ ಮತ್ತು ವ್ಯಾಪಾರಕ್ಕೆ ಸೌಲಭ್ಯಗಳನ್ನು ಕಲ್ಪಿಸಿ ವ್ಯಾಪಾರವನ್ನು ಸರಳಗೊಳಿಸುತ್ತದೆ. ಈ ಚಟುವಟಿಕೆಗಳು ಅಥವಾ ಸೇವೆಗಳು ಸೇವಾ ವಲಯ(ರಂಗ) ಅಥವಾ ವಾಣಿಜ್ಯ ಚಟುವಟಿಕೆಗಳೆನಿಸುತ್ತವೆ. ಈ ಚಟುವಟಿಕೆಗಳನ್ನು ವ್ಯಾಪಾರದ ಪೂರಕಗಳು ಎಂಬುದಾಗಿಯೂ ಕರೆಯಲಾಗುತ್ತದೆ. ಕೃಷಿ ಕ್ಷೇತ್ರವು ವ್ಯಾಪಾರದ ಮೊದಲನೆ ವಲಯ ಕೈಗಾರಿಕಾ ಕ್ಷೇತ್ರವು ಎರಡನೇ ವಲಯ ಹಾಗೂ ಸೇವಾವಲಯವು ವ್ಯವಹಾರದ ಮೂರನೇ ವಲಯವಾಗಿದ್ದು, ಸೇವಾವಲಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಸೇವಾವಲಯಕ್ಕೆ ಕೆಲವು ಉದಾಹರಣೆಗಳೆಂದರೆ; ಸರ್ಕಾರ. ಸಂಪರ್ಕ ಸಾಧನ. ಸಮೂಹ ಮಾಧ್ಯಮ. ಆಸ್ಪತ್ರೆ. ರಿಯಲ್ ಎಸ್ಟೇಟ್. ಶಿಕ್ಷಣ ಕ್ಷೇತ್ರ. ಮಾಹಿತಿ ತಂತ್ರಜ್ಞಾನ. ಆರ್ಥಿಕ ವಲಯ. ಲೆಕ್ಕಶಾಸ್ತ್ರ. ಕಾನೂನು ಸೇವೆಗಳು.
Similar questions