India Languages, asked by syedsadh2, 1 month ago

ಸರಳವಾಗಿ, ಸ್ವತಂತ್ರವಾಗಿ, ಸಹಜವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಕನ್ನಡದಲ್ಲಿ
ಒಟ್ಟು ೧೩ ಸ್ವರಾಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ಎರಡು ಭಾಗಗಳಾಗಿ ವಿಂಗಡಿಸಿದೆ.
ಪ್ರಸ್ವಸ್ವರ (೬)
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಪ್ರಸ್ಯ
ಸ್ವರಗಳು ಎನ್ನುತ್ತೇವೆ.
ಉದಾ : ಅ, ಇ, ಉ, ಋ, ಎ, ಒ.
ದೀರ್ಘಸ್ವರ (೭) -
ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ದೀರ್ಘ
ಸ್ವರಗಳು ಎನ್ನುತ್ತೇವೆ.
ಉದಾ : ಆ, ಇ, ಉ, ಏ, ಐ, ಓ, ಔ.
೨. ಯೋಗವಾಹಗಳು : (೨)
ಸ್ವರಗಳ ಸಂಬಂಧ ಪಡೆದು ಉಚ್ಚರಿಸಲ್ಪಡುವ ಅಕ್ಷರಗಳು. ಇವು ಕನ್ನಡದಲ್ಲಿ ಎರಡು ಇವೆ.
ಉದಾ : ೦ (ಅನುಸ್ವಾರ) : (ವಿಸರ್ಗ)
I

Answers

Answered by itsmeBlah
0

Answer:

ಮಾಹಿತಿಗಾಗಿ ಧನ್ಯವಾದಗಳು

Similar questions