India Languages, asked by bharathmahalakshmi42, 1 month ago

ನಿಮ್ಮ ಬಡಾವಣೆಯ ಕಸದ ಸಮಸ್ಯೆಯನ್ನು ನಿವಾರಿಸುವಂತೆ ಕೋರಿ ಬಿ.ಬಿ.ಎಂ.ಪಿಯ ಕಸ ವಿಲೇವಾರಿ ವಿಭಾಗಕ್ಕೆ ಪತ್ರ ಬರೆಯಿ​

Answers

Answered by skynodemc
5

Answer:

English plz

Explanation:

!!!!!!!!!!!!

Answered by hemak9887
13

ಇಂದ

ಮಿನಿ,

ಮಂಜುನಾಥ್ ನಗರ

ಮಾಗಡಿ ರಸ್ತೆ

ಬೆಂಗಳೂರು 10

ಗೆ

ಬಿ.ಬಿ.ಎಂ.ಪಿ ಅಧಿಕಾರಿಗಳಿಗೆ,

ಮಾಗಡಿ ರಸ್ತೆ

ಬೆಂಗಳೂರು 10

ಮಾನ್ಯರೇ,

ವಿಷಯ:-ಬಡಾವಣೆಯ‌ ಕಸ ವಿಲೇವಾರಿ ಮಾಡುವಂತೆ

ಕೋರಿ

ನಮ್ಮ ಬಡಾವಣೆಯ ಕಸದಿಂದ ತುಂಬಾ ತೊಂದರೆ ಆಗುತ್ತಿದೆ

ಈ ಕಸವನ್ನು ಯಾರು ಸಹ ಸ್ವಚ್ಚ ಮಾಡುತಿಲ ಅದ ಕಾರಣ ಇಲ್ಲಿ

ತುಂಬಾ ಜನರಿಗೆ ಸಮಸ್ಯೆ ಆಗೀದೆ ತುಂಬಾ ಜನರಿಗೆ ಕಾಯಿಲೆ

ಹೆಚ್ಚಾದ ಕಾರಣ ನಾನು ನಿಮ್ಮ ಹತ್ತಿರ ನಾಮ ಬಡಾವಣೆ ಕಸ ವಿಲೇವಾರಿ ಮಾಡುವಂತೆ ಕೋರುತ್ತೇನೆ.

ಧನ್ಯವಾಗಳೊಂದಿಗೆ

ದಿನಾಂಕ:-೧೨/೭/೨೦೨೨. ನಿಮ್ಮ ವಿಶ್ವಾಸಿ

ಸ್ಥಳ :-. ಬೆಂಗಳೂರು ಮಿನಿ

Similar questions