ಗುಣಿತಾಕ್ಷರ ಎಂದರೇನು? ಉದಾಹರಣೆ ಕೊಡಿ
Answers
Answered by
3
Answer:
ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ
Explanation:
ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಹ:
ಈ ಸ್ವರಗಳು ಕ್ ಕಾರವನ್ನು ಸೇರಿದಾಗ ಕ ಕಾ ಕಿ ಕೀ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕ: ಆಗುತ್ತದೆ
ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ. ಇವನ್ನು ಬರೆದು ಅಭ್ಯಾಸ ಮಾಡಬಹುದು
Similar questions