India Languages, asked by sadakath9036, 1 month ago

ಇಲ್ಲಿರುವ ಅಲಂಕಾರವನ್ನು ಗುರುತಿಸಿ ಲಕ್ಷಣದೊಂದಿಗೆ ಸಮನ್ವಯಗೊಳಿಸಿ:-
“ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ".​

Answers

Answered by anitagautam76405
1

Answer:

ನೀಚನಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ

ಉಪಮೇಯ:ನೀಚನಿಗೆ ಮಾಡಿದ ಉಪಕಾರ

ಉಪಮಾನ: ಹಾವಿಗೆ ಎರೆದ ಹಾಲು

ವಾಚಕ ಪದ:ಅಂತೆ

ಅಲಂಕಾರ: ಉಪಮಾಲಂಕಾರ

ಸಮನ್ವಯ: ಉಪಮೇಯವಾದ ನೀಚನಿಗೆ ಮಾಡಿದ ಉಪಕಾರವನ್ನು ಉಪಮಾನ ಹಾವಿಗೆ ಎರೆದ ಹಾಲು ಗೆ ವಾಚಕ ಪದ ಅಂತೆ ಸೇರಿಸಿ ಹೊಲಿಸಿ ವರ್ಣಿಸಲಾಗಿದೆ.

ಲಕ್ಷ್ಮಣ: ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಉಪಮಾಲಂಕರ ಎನ್ನುವರು.

{ಧನ್ಯವಾದಗಳು}

ಧನ್ಯವಾದಗಳು

Similar questions