India Languages, asked by rithusonuRithu45111, 1 month ago

ಬೆಟ್ಟಗಳ ಸಾಲು ನೋಡುಗರ ಕಣ್ಮನ ಸೆಳೆಯುತ್ತಿತ್ತು. ( ಈ ವಾಕ್ಯದಲ್ಲಿರುವ ರೂಢನಾಮ ಗುರುತಿಸಿ)

Answers

Answered by sonybangera7
0

Answer:

ರೂಢ ನಾಮ = ಬೆಟ್ಟ.

Hope this helps!!!

Similar questions