ನೀವು ಕಂಡ ಕನಸಿನ ಬಗ್ಗೆ ಬರೆಯಿರಿ
Answers
Answered by
0
Answer:
ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ 'ಕಥೆ'. ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ. ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಒಂದು ಕನಸ್ಸಿನ ಅವಧಿ ಸುಮಾರು ೫ ರಿಂದ ೫೦ ನಿಮಿಷವಿರಬಹುದು. ಒಬ್ಬ ವ್ಯಕ್ತಿಯು ತನ್ನ ಜೀವನಾವಧಿಯಲ್ಲಿ ಸುಮಾರು ೧,೦೦,೦೦೦ಕ್ಕೂ ಹೆಚ್ಚು ಕನಸುಗಳನ್ನು ಕಾಣುವನು. ಸ್ಪಷ್ಟ ಕನಸು ಎಂದರೆ, ಕನಸುಗಳು ಕಾಣುವಾಗ ಕನಸುಗಾರನಿಗೆ ತಾನು ಕನಸು ಕಾಣುತ್ತಿದ್ದೇನೆಂದು ಗೊತ್ತಿರುತ್ತದೆ. ಕನಸು ಹೇಗೆ ಬೀಳುತ್ತದೆ?
Similar questions