ಅಷ್ಟೈಶ್ವರ್ಯ ಯಾವ ಸಂಧಿ
Answers
Answered by
1
Answer:
sorry I don't under stand
Explanation:
sorry yyyyyyyyy
Answered by
1
Answer:
ಸಂಸ್ಕೃತ ಸಂಧಿ
Explanation:
ಸಂಧಿಯಲ್ಲಿ ಪೂರ್ವ ಪದ+ಉತ್ತರ ಪದ = ಸಂಧಿ ಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಆದಿಯ ಅಕ್ಷರ ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ದೇವ(ಅ)+(ಅ)ಅಸುರ = ದೇವಾಸುರ. ದೇ=ದ್+ಏ. ವಾ=ವ್+ಆ. ಸು=ಸ್+ಉ. ರ= ರ್+ಅ. ಒಟ್ಟಾಗಿ ವಿಭಾಗಿಸಿದಾಗ ದ್+ಏ+ವ್+ಆ(ಅ+ಅ)+ಸ್+ಉ+ರ್+ಅ ಎಂಟು ಧ್ವನಿಮಾಗುವುವು. ಸಂಧಿ ಎಂದರೆ ಕೂಡುವುದು. ಎಂದರೆ, ಎರಡು ವರ್ಣಗಳು (ಅ+ಅ=ಆ) ಕೂಡಿ ಸಂಧಿಯಾಗುತ್ತದೆ.
Similar questions
Math,
1 month ago
Physics,
1 month ago
India Languages,
2 months ago
English,
2 months ago
Social Sciences,
10 months ago