ದೇವರ್ಷಿ ಯಾವ ಸಂಧಿ ???????????????????????????????????????????????????????????
Answers
Answered by
2
ಉತ್ತರ: ಗುಣಸಂಧಿ
ದೇವ + ಋಷಿ = ದೇವರ್ಷಿ → ಗುಣಸಂಧಿ
( ‘ಅರ್’ ಕಾರ ಆದೇಶ )
ಗುಣಸಂಧಿ ಎಂದರೇನು?
‘ಅ, ಆ’ ಕಾರಗಳ ಮುಂದೆ ‘ಇ, ಈ’ ಕಾರವು ಬಂದಾಗ ‘ಏ’ ಕಾರವು, ‘ಉ, ಊ’ ಕಾರವು ಬಂದಾಗ ‘ಓ’ ಕಾರವು, ‘ಋ’ ಕಾರವು ಆದೇಶವಾದಗ ‘ಅರ್’ ಕಾರವು ಆದೇಶವಾಗುವುದೆ, ಗುಣಸಂಧಿ.
Similar questions