ಕೀರ್ತಿ ಗೆ ಸ್ವಂತ ವಾಕ್ಯ ಕನ್ನಡ
Answers
Answered by
8
Explanation:
bharatha dha neeraj chopra Tokyo Olympics nalli.. bharatha dha. keerthi pathake. yennu harisidaru
Answered by
0
'ಕೀರ್ತಿ' ಪದದ ಅರ್ಥವೇನು ಎಂದರೆ, ಜನರ ಮನಗಳನ್ನು ಏನಾದರೂ ಕೆಲಸ ಮಾಡಿ ಗೆಲ್ಲುವುದು ಹಾಗೂ ಎಲ್ಲರಿಗೂ ಪರಿಚಯವಾಗಿ ಇರುವುದು.
- ಕೀರ್ತಿ ಪದವನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿ ಬರೆಯುವ ಕೆಲವು ಉದಾಹರಣೆ ಇಲ್ಲಿದೆ.
- ಮಹಾತ್ಮ ಗಾಂಧೀಜಿಯವರು ತಮ್ಮ ಅಹಿಂಸೆಯ ಪ್ರಚಾರ ಹಾಗೂ ನಡತೆಯಿಂದ ಭಾರತದ ಜನತೆಯರೊಡನೆ ಬಹಳ ಕೀರ್ತಿಯನ್ನು ಹೊಂದಿದ್ದರು.
- ಅಜ್ಜಿ ಅಮಾಗೆ ಒಬ್ಬ ಧೈರ್ಯಶಾಲಿ ಹಾಗೂ ಕೀರ್ತಿ ಹೊಂದಿರುವ ರಾಜನ ಕಥೆ ಒಂದನ್ನು ಹೇಳಿದಳು.
Similar questions
English,
20 days ago
Math,
20 days ago
Political Science,
1 month ago
Social Sciences,
1 month ago
English,
9 months ago