ಶಾಲೆಯಲ್ಲಿ ರೈತನೊಬ್ಬನನ್ನು ಸನ್ಮಾನಿಸುವ ಸಮಾರಂಭದ ಬಗ್ಗೆ ಭಾಷಣ ಮಾಡಿ
Answers
Answered by
4
Answer:
Explanation:ಸವಣೂರು : ತಾಲೂಕಿನ ಹುರಳಿಕುಪ್ಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸರಸ್ವತಿ ಪೂಜಾ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದ ಜರುಗಿತು.
ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಕೊಪ್ಪದ, ಗ್ರಾಪಂ ಉಪಾಧ್ಯಕ್ಷ ನಿಂಗಪ್ಪ ಯರೇಶೀಮಿ, ಎಸ್‌ಡಿಎಂಸಿ ಸದಸ್ಯರಾದ ಚಂದ್ರು ಹೊಸಳ್ಳಿ, ನಾಗಪ್ಪ ಯಲಗಚ್ಚ, ಫಕ್ಕೀರಗೌಡ ದೊಡ್ಡಗೌಡ್ರ, ನಿಂಗಪ್ಪ ಕೇಳಗೇರಿ, ಗುಡ್ಡಪ್ಪ ಜಾಡರ, ಎಂ.ಡಿ.ಕುರಟ್ಟಿ, ಶಿಕ್ಷಕರಾದ ಬಿ.ಬಿ.ತಿಪ್ಪಕ್ಕನವರ, Êಎಂ.ಎಂ.ಪಾಟೀಲ, ಪಿ.ಎಸ್.ಗಾಳಿಗೌಡ್ರ ಹಾಗೂ ಇತರರು ಇದ್ದರು.
ಶಾಲೆಯ ಅತಿಥಿ ಶಿಕ್ಷಕ ಪ್ರವೀಣಕುಮಾರ ಮಡಿವಾಳ ಮತ್ತು ಮುಖ್ಯ ಶಿಕ್ಷಕಿ ಎಸ್.ಎ.ಗುಳಗುಂಡಿ ಅವರನ್ನು ಕಾರ್ಯಕ್ರಮದಲ್ಲಿಸನ್ಮಾನಿಸಲಾಯಿತು.
Similar questions