India Languages, asked by vgayathri286, 3 months ago

ವಚನ ಬದಲಾಯಸಿ ಬರೆಯಿ
೭. ಬೇಡನು ಕಾಡಿಗೆ ಹೋದನು.
೮. ಮಕ್ಕಳು ಆಟ ಆಡಿದರು.
೯. ಬೆಕ್ಕು ಹಾಲನ್ನು ಕುಡಿಯುತ್ತಿದೆ.
೧೦. ಇದು ಯಾರ ಪುಸ್ತಕ?
೧೧. ರಾಜ ಕಟ್ಟಿಸಿದ ಕೆರೆಗೆ ನೀರು ಬಂತು.
Urgent can you help me​

Answers

Answered by Shredhky
1

Answer:

೭. ಬೇಡರು ಕಾಡುಗಳಿಗೆ ಹೋದರು.

೮. ಮಗು ಆಟಗಳನ್ನು ಆಡಿತ್ತು

೯. ಬೆಕ್ಕುಗಳು ಹಾಲನ್ನು ಕುಡಿಯುತ್ತಿವೆ.

೧೦. ಇದು ಯಾರ ಪುಸ್ತಕಗಳು?

೧೧. ರಾಜ ಕಟ್ಟಿಸಿದ ಕೆರೆಗಳಿಗೆ ನೀರು ಬಂತು.

Explanation:

Please mark me as brainliest.

Similar questions