Biology, asked by yallappachitthi, 4 days ago

ಚರ್ಮದಿಂದ ನಮಗೆ ಆಗುವ ಅನಾನೂಕುಲಗಳನ್ನು ಬರೆಯಿರಿ

Answers

Answered by savithamahesh050
1

Answer:

ಅನಾನುಕೂಲಗಳು

(೧) ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ದ್ರಾವಣವನ್ನು ಬಳಸಿದರೆ ಮಾರ್ಜಿನಲ್ ಎಲೆಯು ಸುಟ್ಟಂತೆ ಅಥವಾ ಬೇಗೆಯು ಸಂಭವಿಸುತ್ತದೆ.

(೨) ಕಡಿಮೆ ಸಾಂದ್ರತೆಯಿರುವ ದ್ರಾವಣ ಬಳಸಿದರೆ ಕೇವಲ ಕಡಿಮೆ ಪ್ರಮಾಣಸ ಪೋಷಕಾಂಶಗಳನ್ನು ಸ್ವಲ್ಪ ಸಮಯದಲ್ಲಿ ಸರಬರಾಜು ಮಾಡಬಹುದು.

(೩) ಅನೇಕ ಸಿಂಪರಣೇಗಳ ಅಗತ್ಯವಿದೆ. ಇದರಿಂದ ಸಿಂಪರಣೆಗಳ ಮೇಲಿನ ವೆಚ್ಚವು ಹೆಚ್ಚಾಗುತ್ತದೆ. ಆದ್ದರಿಂದ ಇದನ್ನು ಇತರೆ ಸಿಂಪರಣೆಗಳ ಜೊತೆ ಮಿಶ್ರಮಾಡಿ ಉಪಯೋಗಿಸಬೇಕು.

(೪) ಇದು ಒಂದು ಶಿಫಾರಸ್ಸಿನ ಏಕೈಕ ವಿಧಾನವಲ್ಲ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

Explanation:

I am from Karnataka Bangalore

PLEASE MARK BRAINLIST ANSWER

Similar questions