ವೃತ್ತಿ ಪದದ ಸಮನಾರ್ಥಕ ಪದ
Answers
Answered by
0
Answer:
قفمللقغسصنغقثثقعخفصتتاليلتنببل
Answered by
0
Answer:
ಸಮನಾರ್ಥಕ/ ಪರ್ಯಾಯ ಪದಗಳು:- ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ದಗಳಿಗೆ “ಸಮನಾರ್ಥಕ ಪದಗಳು” ಎನ್ನುವರು. ಸಮನಾರ್ಥಕ ಪದಗಳಿಗೆ “ಪರ್ಯಾಯ ಪದಗಳು” ಎಂದೂ ಕರೆಯುವರು.
ಉದಾ: ಮುದ್ದು = ಪ್ರೀತಿ, ಒಲವು.
ಕೆಳಗೆ ಕೆಲವು ಸಮನಾರ್ಥಕ/ ಪರ್ಯಾಯ ಪದಗಲನ್ನು ಕೊಡಲಾಗಿದೆ.
ಆಕಾಶ ಗಗನ, ಬಾನು
ಹಾರ ಮಾಲೆ, ಸರ
ಸೌಂದರ್ಯ ಸೊಬಗು, ಬೆಡಗು, ರಮಣೀಯತೆ
ಪಕ್ಷಿ ಹಕ್ಕಿ
ಕರುಣೆ ದಯೆ, ಕನಿಕರ, ಕೃಪೆ
ಅಡಿ ಹೆಜ್ಜೆ, ಅಂಘ್ರಿ
ಮಮತೆ ಪ್ರೀತಿ, ಒಲವು, ಮುದ್ದು
ಭಯ ಹೆದರಿಕೆ, ಭೀತಿ
ನಲಿದು ಸಂತೋಷಪಟ್ಟು, ಉಲ್ಲಾಸಪಟ್ಟು, ಹರ್ಷಪಟ್ಟು
ಯುದ್ಧ ರಣ, ಸಮರ, ಸಂಗ್ರಾಮ, ಆಜಿ
ಶತ್ರು ವೈರಿ, ಅರಿ
ನಾಡು ಮಾತೃಭೂಮಿ
ಧ್ವಜ ಬಾವುಟ, ಗುಡಿ, ಕೇತನ
ಕೋತಿ ಮಂಗ, ಮರ್ಕಟ
ಮುಟ್ಟು ಸ್ಪರ್ಶಿಸು
ಹತ್ತು ಏರು
ನಡೆ ತೆರಳು, ಹೋಗು
ಭಾನು ಭಾಸ್ಕರ, ರವಿ, ಇನ, ಆದಿತ್ಯ, ಸೂರ್ಯ
ವರ್ಣ ಬಣ್ಣ
Similar questions