ಅಣ್ಣನ ಮದುವೆಗಾಗಿ ಮೂರು ದಿನ ರಜೆ ಕೋರಿ ವರ್ಗ ಶಿಕ್ಷಕರಿಗೊಂದು ಮನವಿ ಪತ್ರ ಬರೆಯಿರಿ. |
Answers
Answered by
7
Answer:
ಇಂದ
ರಮಾ
10 ನೇ ತರಗತಿ
ಸರ್ಕಾರಿ ಶಾಲೆ ದೇವಾಗೀರಿ
ಇವರಿಗೆ
ಮುಖ್ಯ ಗುರುಗಳಿಗೆ
ಸರ್ಕಾರಿ ಶಾಲೆ ದೇವಾಗೀರಿ
ಮಾನ್ಯರೆ
ವಿಷಯ: - ಮೂರು ದಿನ ರಜೆ ಕೋರುವುದರ ಬಗ್ಗೆ
ಸರ್ ನನಗೆ ಮೂರು ದಿನ ರಜೆ ಬೇಕಾಗಿದೆ ದಿನಾಂಕ:-28/08/21 ರಿಂದ 30/08/21ರವರೆಗೆ ನನಗೆ ರಜೆ ಬೇಕಾಗಿದೆ ಕಾರಣ ನನ್ನ ಅಣ್ಣನ ಮದುವೆ ಇದೆ ಆದ್ದರಿಂದ ನನಗೆ ಮೂರು ದಿನ ರಜೆ ಕೋಡಬೇಕೆಂದು ತಮ್ಮಲ್ಲಿ ಕೆಳಿಕೊಳುತೇನೆ
ಧನ್ಯವಾದಗಳೊಂದಿಗೆ
ಪೊಷಕರ ಸಹಿ ಇಂತಿ ನಿಮ್ಮ
ವಿದ್ಯಾರ್ಥಿ
ರಮಾ
Similar questions
Accountancy,
1 day ago
Geography,
2 days ago
Hindi,
8 months ago
Sociology,
8 months ago
Math,
8 months ago