ಪ್ರಜಾನಿಷ್ಠೆ ಪಾಠದಲ್ಲಿ ಪ್ರಜಾನಿಷ್ಠೆ ಹೇಗೆ ವ್ಯಕ್ತವಾಗಿದೆ
Answers
Answered by
3
ಹೊಯ್ಸಳ ವಂಶದ ಪ್ರಸಿದ್ಧ ದೊರೆ ವಿಷ್ಣುವರ್ಧನ, ಆತನ ಮಹಾರಾಣಿ ಶಾಂತಲಾದೇವಿ, ಪ್ರಜಾಪ್ರೇಮಿಯಾಗಿದ್ದ ಈಕೆಯು ಒಮ್ಮೆ ಮಾರುವೇಷದಲ್ಲಿ ರಾಜ್ಯ ಸಂಚಾರ ಮಾಡುತ್ತಿದ್ದಳು. ಆ ಸಮಯದಲ್ಲಿ ಪಜೆಗಳ ಪಾಮಾಣಿಕತೆಯನ್ನು ಕಂಡಳು. ಭೂಮಿಯಲ್ಲಿ ದೊರಕಿದ ಸಂಪತ್ತು ಪ್ರಜೆಗಳಿಗೆ ಸೇರಿದ್ದಾದ್ದರಿಂದ ಅದನ್ನು ಪ್ರಜೆಗಳಿಗಾಗಿಯೇ ಬಳಸಬೇಕು ಎಂಬ ಅಭಿಪ್ರಾಯದಂತೆ ದೇವಾಲಯ ನಿರ್ಮಾಣಕ್ಕೆ ಆ ಸಂಪತ್ತನ್ನು ಬಳಸಲು ಮಾಡಿದ ತೀರ್ಮಾನವನ್ನು ಈ ಪ್ರಜಾನಿಷ್ಠೆ ಎಂಬ ಪಾಠದಲ್ಲಿ ಕಾಣಬಹುದಾಗಿದೆ.
hope this helps you
#be_happy
Similar questions