ಆತಿಥ್ಯ ಸ್ವಂತ ವಾಕ್ಯ ಬರೆಯಿರಿ
Answers
Answered by
2
Answer:
ನಾವು ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯ ನೀಡಬೇಕು.
Answered by
1
'ಆತಿಥ್ಯ' ಪದದ ಅರ್ಥವೇನು ಎಂದರೆ, ನಾವು ನಮ್ಮಲ್ಲಿ ಬಂದ ಅತಿಥಿಗಳಿಗೆ ತೋರಿಸುವ ಗೌರವ ಹಾಗೂ ಸತ್ಕಾರ.
- 'ಅತಿಥಿ' ಪದವನ್ನು ಸ್ವಂತ ವಾಕ್ಯದಲ್ಲಿ ಸೇರಿಸಿಕೊಂಡು ಅರ್ಥಪೂರ್ಣವಾಗಿ ಬರೆಯುವ ಕೆಲವು ಉದಾಹರಣೆಗಳು ಇಲ್ಲಿವೆ:
- ನಾವು ನಮ್ಮ ಮನೆಗೆ ಬರುವ ಅತಿಥಿಗಳಿಗೆ ಹಾಗೂ ಸ್ನೇಹಿತರಿಗೆ ಉತ್ತಮವಾದ ಗೌರವ ಹಾಗೂ ಆತಿಥ್ಯ ನೀಡಬೇಕು.
- ಊರಿನವರು ಹೊರಗಿನಿಂದ ಬಂದಿರುವ ಪ್ರವಾಸಿಗಳಿಗೆ ತಮ್ಮ ಮನೆಗಳಲ್ಲಿ ಕೂರಿಸಿ ತಮ್ಮವರಂತೆ ಆತಿಥ್ಯ ಸಲ್ಲಿಸಿದರು.
Similar questions
CBSE BOARD X,
17 days ago
Geography,
17 days ago
Hindi,
17 days ago
History,
1 month ago
English,
9 months ago