Science, asked by shivabasavkare, 1 month ago

ಸಾರರಿಕ್ತ ಆಮ್ಲಗಳು ಲೋಹಗಳ ಜೊತೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು​

Answers

Answered by keshavshobana
1

Answer:

ಆಮ್ಲಗಳು ಲೋಹಗಳೊಂದಿಗೆ ಪ್ರತಿಕ್ರಿಯಿಸಿದಾಗ ಹೈಡ್ರೋಜನ್ ಅನಿಲ ಮತ್ತು ಲೋಹದ ಉಪ್ಪು ಉತ್ಪತ್ತಿಯಾಗುತ್ತದೆ.

Similar questions