India Languages, asked by sathishnpoojary28, 1 month ago

ಹಲಗಲಿ ದಂಗೆಗೆ ಕಾರಣವೇನು?ಸರಕಾರ ಅದನ್ನು ಹೇಗೆ ನಿಯಂತ್ರಿಸಿತು​

Answers

Answered by Anonymous
7

ಉತ್ತರ:

ಬ್ರಿಟಿಷ್ ಸಿಪಾಯಿಗಳು ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು ಪ್ರಾರಂಭಿಸಿದರಿಂದ ಬೇಡರು ದಂಗೆ ಎದ್ದರು.

:- ಸರ್ಕಾರ ಅವರನ್ನು ಗುಂಡು ಹರಿಸು ಕೊಂದರು.

Answered by praveengurav3950
0

Explanation:

ಇದರ ಆನ್ಸರ್ ಕಳಿಸ್ರಿ ಯಾರಾದರೂ

Similar questions