ಶಾಲೆಯಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯದ ಕುರಿತು ಪ್ರಬಂದ ಬರೆಯಿರಿ.
Answers
Answer:
ಶಾಲೆಗಳಲ್ಲಿ ಮಕ್ಕಳಿಂದ ಸ್ವಚ್ಛತೆ ಮತ್ತು ನೈರ್ಮಲ್ಯ ಮೇಲೆ , ವಿಶೇಷವಾಗಿ ಮಹಾತ್ಮ ಗಾಂಧಿಯವರ ಬೋಧನೆಗಳಿಗೆ ಸಂಬಂಧಿಸಿದಂತೆ ಸ್ವಚ್ಛತೆ ವಿವಿಧ ಅಂಶಗಳ ಮೇಲೆ ಪ್ರತಿ ದಿನ ಚರ್ಚೆ.
* ಶಾಲಾಕೊಠಡಿ , ಪ್ರಯೋಗಾಲಯಗಳು , ಗ್ರಂಥಾಲಯಗಳು ಇತ್ಯಾದಿ ಸ್ವಚ್ಛಗೊಳಿಸುವಿಕೆ
* ಶಾಲೆಯಲ್ಲಿ ಸ್ಥಾಪಿಸಲಾದ ಯಾವುದೇ ಪ್ರತಿಮೆಯ ಸ್ವಚತೆ ಮತ್ತು ಆ ಪ್ರತಿಮೆ ಶಾಲೆಯಲ್ಲಿ ಅನುಸ್ಥಾಪಿತಗೊಂಡಿದ್ದರ ಬಗ್ಗೆ ಚರ್ಚೆ
* ಕುಡಿಯುವ ನೀರಿನ ಪ್ರದೇಶ ಮತ್ತು ಶೌಚಾಲಯಗಳ ಸ್ವಚ್ಛಗೊಳಿಸುವುದು
* ಅಡುಗೆ ಮನೆ, ಮಳಿಗೆಗಳು ಮತ್ತು ಇತ್ಯಾದಿಗಳ ಸ್ವಚತೆ.
* ಆಟದ ಮೈದಾನಗಳ ಶುದ್ಧೀಕರಣ
* ಶುದ್ಧೀಕರಣ ಮತ್ತು ಶಾಲೆಯ ಉದ್ಯಾನಗಳ ನಿರ್ವಹಣೆ
* ಶಾಲಾಕಟ್ಟಡಗಳ ವಾರ್ಷಿಕ ನಿರ್ವಹಣೆ ಮತ್ತು ಬಣ್ಣ ಬಳೆಯುವಿಕೆ
* ನೈರ್ಮಲ್ಯ ಮತ್ತು ಆರೋಗ್ಯದ ಮೇಲೆ ಪ್ರಬಂಧ , ಚರ್ಚೆ , ಚಿತ್ರಕಲೆ , ಸ್ಪರ್ಧೆಗಳನ್ನು ಆಯೋಜಿಸುವಿಕೆ
* ಮಕ್ಕಳಿಂದ ಸ್ವಚ್ಛತೆಯ ಮೇಲ್ವಿಚಾರಣೆ
ಜೊತೆಗೆ, ಶಾಲೆಗಳಲ್ಲಿ ಸ್ವಚ್ಛತೆ , ಉತ್ತಮ ಆರೋಗ್ಯ ಮತ್ತು ಸೂಕ್ತ ಶೌಚಾಲಯ ಸಂದೇಶಗಳನ್ನು ಪುನರುಚ್ಚರಿಸುವ ಬಗ್ಗೆ ಚಿತ್ರ ಪ್ರದರ್ಶನಗಳು, ನೈರ್ಮಲ್ಯದ ಬಗ್ಗೆ ಪ್ರಬಂಧ / ವರ್ಣಚಿತ್ರ ಮತ್ತು ಇತರ ಸ್ಪರ್ಧೆಗಳ ಆಯೋಜನೆ. ಸಚಿವಾಲಯ ಕೂಡ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯದ ಸದಸ್ಯರನ್ನು ಒಳಗೊಂಡತೆ ಶಾಲೆಯಲ್ಲಿ ವಾರದಲ್ಲಿ ಎರಡು ಬಾರಿ ಅರ್ಧ ಗಂಟೆ ಶುದ್ಧೀಕರಣ ಪ್ರಚಾರ ಪರಿಚಯಿಸಲು ಪ್ರಸ್ತಾಪಿಸುತ್ತದೆ.